ಯಾವುದೇ ಇನ್ನಿತರ ಮಾಧ್ಯಮಗಳಿಗಿಂತ ಉತ್ತಮವಾದ ಅಭ್ಯರ್ಥಿಗಳು ತುಳುನಾಡು ಜಾಬ್ಸ್ ನಲ್ಲಿ ಕೂಡಲೇ ಸಿಗುತ್ತಾರೆ.

Tags:
  |  
Categories: blogs

ಮಂಗಳೂರು , ಉಡುಪಿ ಪ್ರಾಂತ್ಯದಲ್ಲಿ ಉದ್ಯೋಗವನ್ನು ಸೂಕ್ತ ಅಭ್ಯರ್ಥಿಗಳಿಗೆ ದೊರಕಿಸಿಕೊಡುವಲ್ಲಿ ಹೆಸರುವಾಸಿ ಆಗಿರುವ ತುಳುನಾಡು ಜಾಬ್ಸ್ ಸಂಸ್ಥೆಯು ಈವಾಗ ೨ನೇ ವರ್ಷಕ್ಕೆ ಕಾಲಿಡುತ್ತಿದೆ. ನಮಲ್ಲಿ ಸರಿ ಸುಮಾರು 60000 ಉದ್ಯೋಗಾಂಷಿಗಳು ಬೇರೆ ಬೇರೆ ವರ್ಗದಲ್ಲಿ ನೋಂದಾವಣೆ ಮಾಡಿಕೊಂಡಿರುತ್ತಾರೆ. ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ದಿನಾಲೂ ನಮ್ಮ ಮೊಬೈಲ್ ಆಪ್ನಿಂದ ಉದ್ಯೋಗವನ್ನು ಹುಡುಕುತ್ತಿರುತ್ತಾರೆ.

ತುಳುನಾಡು ಜಾಬ್ಸ್ ನಲ್ಲಿ ಉದ್ಯೋಗ ನೋಂದಾವಣೆ ಮಾಡುವವರಿಗೆ ಅತಿ ಉತ್ತಮವಾದ ಸೂಕ್ತ ಅಭ್ಯರ್ಥಿಗಳ್ಳನ್ನು ದೊರಕಿಸಿ ಕೊಡುವಲ್ಲಿ ಬೇರೆ ಯಾವುದೇ ಇನ್ನಿತರ ಮಾಧ್ಯಮಗಳಿಗಿಂತ ವೇಗವಾಗಿ ಉಡುಪಿ ಮಂಗಳೂರು ಜಿಲ್ಲೆಯಲ್ಲಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಪ್ರತಿ ದಿನ ನಮ್ಮ ಮೊಬೈಲ್ ಆಪ್ನಲ್ಲಿ ಸರಿ ಸುಮಾರು 200 ರಿಂದ 300 ಅಭ್ಯರ್ಥಿಗಳು ಉದ್ಯೋಗಕೋಸ್ಕರ ನೋಂದಾವಣೆ ಮಾಡಿಕೊಳ್ಳುತ್ತಾರೆ.

ಮೊಬೈಲ್ ಆಪ್ ಅನ್ನು ಬಳಸುವುದು ಹೇಗೆ?

ನಮ್ಮ ಮೊಬೈಲ್ ಆಪ್ ಅನ್ನು ಪ್ಲೇ ಸ್ಟೋರ್ ನಿಂದ ಯಾವುದೇ ಶುಲ್ಕವಿಲ್ಲದೆ ಡೌನ್ಲೋಡ್ ಮಾಡಿಕೊಂಡು ಸುಲಭ ರೀತಿಯಲ್ಲಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ. ಕೇವಲ ಒಂದು ಬಾರಿ ನೋಂದಾವಣೆ ಮಾಡಿಕೊಂಡಲ್ಲಿ ಯಾವಾಗ ಬೇಕಾದರೂ ಯಾವುದೇ ತೊಂದರೆಯಿಲ್ಲದೆ ಉದ್ಯೋಗವನ್ನು ಪ್ರಕಟಿಸಬಹುದಾಗಿದೆ. ಇನ್ನು ಸುಲಭವಾಗಿ ಅಂದರೆ ನಮ್ಮ್ ಆಪ್ನಲ್ಲಿ ಯಾವುದೇ ಶುಲ್ಕಗಳಿಲ್ಲದೆ ಕನ್ನಡ , ಇಂಗ್ಲಿಷ್ ಬರಹಗಳಲ್ಲಿ ಉದ್ಯೋಗವನ್ನು ಪ್ರಕಟಿಸಬಹುದಾಗಿದೆ. ಅದೇ ರೀತಿ ಉತ್ತಮ ಫಲಿತಾಂಶಕ್ಕಾಗಿ ನಮ್ಮಲಿ ಶುಲ್ಕ ಸಹಿತವಾದ ಪ್ಯಾಕೇಜ್ ಗಳನ್ನೂ ಕೂಡ ಆಯ್ದುಕೊಳ್ಳಬಹುದಾಗಿದೆ.

ಅದೇ ರೀತಿ ನಮ್ಮ ಆಪ್ನಲ್ಲಿ ನಿಮ್ಮ ಬುಸಿನ್ನೆಸ್ ಅನ್ನುಕೂಡ ವಿಸ್ತರಿಸಿ ಕೊಳ್ಳಬಹುದಾಗಿದೆ. ಹೇಗೆಂದರೆ ನೀವು ನಮಗೊಂದು ಜಾಹಿರಾತು ಕಳುಹಿಸಿದ್ದಲ್ಲಿ ಅದನ್ನು ನಾವು ಸೃಜನಾತ್ಮಕ ರೀತಿಯಲ್ಲಿ ನಿಮ್ಮ ಬ್ಯುಸಿನೆಸ್ಗೆ ಹೊಂದುವಂತಹ ಸುಂದರವಾದ ಚಿತ್ರವನ್ನು ಹಾಗೂ ಅದಕ್ಕೆ ಸಂಬಂಧ ಪಟ್ಟ ವಿಷಯಗಳನ್ನು ನಾವು ನಮ್ಮ ಆಪ್ನಲ್ಲಿ ಪ್ರಕಟಿಸುವುದರಿಂದ ನಿಮ್ಮ ಬಿಸಿನೆಸ್ ಕೂಡ ಬಹಳ ಬೇಗನೆ ಸುಧಾರಣೆ ಕಾಣಾಬಹುದಾಗಿದೆ.

ನಮ್ಮ ಆಪ್ ಅನ್ನು ಡೌನ್ಲೋಡ್ ಮಾಡಲು ನೀವು ಈ ಕೆಳಗಿನ ಲಿಂಕ್ ಅನ್ನು ಬಳಸ ಬಹುದಾಗಿದೆ.

http://bit.ly/tulunadu

ಹಾಗೆಯೇ ವೆಬ್ಸೈಟ್ ನೋಡಲು ಈ ಕೆಳಗಿನ ಲಿಂಕ್ ಅನ್ನು ಬಳಸಿರಿ

http://tulunadu.online/

ಇನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8951774561 / 9480528785 / 6360732460 / 7996559673

ಯಾವುದೇ ಇನ್ನಿತರ ಮಾಧ್ಯಮಗಳಿಗಿಂತ ಉತ್ತಮವಾದ ಅಭ್ಯರ್ಥಿಗಳು ತುಳುನಾಡು ಜಾಬ್ಸ್ ನಲ್ಲಿ ಕೂಡಲೇ ಸಿಗುತ್ತಾರೆ.
There are no comments yet.

Your email address will not be published. Required fields are marked *